Kannada Calendar 2024 | Karnataka State General Holidays List and Restricted Holidays List 2024

By Admin
0

Karnataka State Calendar 2024. Karnataka State ರಜೆ ಪಟ್ಟಿ 2024. 21 ಸಾರ್ವತ್ರಿಕ ರಜೆ 15 ಪರಿಮಿತ ರಜೆ

 (ಪ್ರತಿ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರಗಳನ್ನು ಹೊರತುಪಡಿಸಿ)

 

ಜನವರಿ 2024

 ಸಾರ್ವತ್ರಿಕ ರಜೆ

  • ಜನವರಿ 15 - ಮಕರ ಸಂಕ್ರಾಂತಿ
  • ಜನವರಿ 26 ಗಣರಾಜ್ಯೋತ್ಸವ

 ಪರಿಮಿತ ರಜೆ

  • ಜನವರಿ 1 - ಹೊಸ ವರ್ಷಾಚರಣೆ

 ಮಾರ್ಚ್ 2024

 ಸಾರ್ವತ್ರಿಕ ರಜೆ

  •  ಮಾರ್ಚ್ 08 - ಮಹಾ ಶಿವರಾತ್ರಿ
  •  ಮಾರ್ಚ್ 29 - ಗುಡ್ ಪ್ರೈಡೇ

 ಪರಿಮಿತ ರಜೆ

  •  ಮಾರ್ಚ್ 25- ಹೋಳಿ ಹಬ್ಬ
  •  ಮಾರ್ಚ್ 30 - ಹೋಲಿ ಸ್ಯಾಟರ್‌ಡೇ

 ಏಪ್ರಿಲ್  2024

 ಸಾರ್ವತ್ರಿಕ ರಜೆ

  •  ಏಪ್ರಿಲ್   9- ಯುಗಾದಿ
  • ಏಪ್ರಿಲ್ 11 - ರಂಜಾನ್
  • ಏಪ್ರಿಲ್ 14 - ಡಾ ಬಿ ಆರ್ ಅಂಬೇಡ್ಕರ್ ಜಯಂತಿ

ಪರಿಮಿತ ರಜೆ

  •  ಏಪ್ರಿಲ್ 5 - ಜುಮಾತ್ ಉಲ್ ವಿದಾ
  •  ಏಪ್ರಿಲ್ 6- ಷಬ್ ಎ ಖಾದರ್
  •  ಏಪ್ರಿಲ್ 17 – ರಾಮನವಮಿ
  • ಏಪ್ರಿಲ್ 21 -  ಮಹಾವೀರ ಜಯಂತಿ

 ಮೇ  2024

 ಸಾರ್ವತ್ರಿಕ ರಜೆ

  •  ಮೇ 1 - ಕಾರ್ಮಿಕರ ದಿನ
  • ಮೇ 10 - ಬಸವ ಜಯಂತಿ

 ಪರಿಮಿತ ರಜೆ

  •  ಮೇ 23 - ಬುದ್ಧ ಪೂರ್ಣಿಮೆ

 ಜೂನ್ 2024

 ಸಾರ್ವತ್ರಿಕ ರಜೆ

  •  ಜೂನ್ 17-  ಬಕ್ರೀದ್ 

 ಪರಿಮಿತ ರಜೆ: ಇಲ್ಲ

 ಜುಲೈ 2024

 ಸಾರ್ವತ್ರಿಕ ರಜೆ

  •  ಜುಲೈ 17 - ಮೊಹರಂ

 ಪರಿಮಿತ ರಜೆ: ಇಲ್ಲ

 ಆಗಸ್ಟ್ 2024

 ಸಾರ್ವತ್ರಿಕ ರಜೆ

  •  ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ

 ಪರಿಮಿತ ರಜೆ

  •  ಆಗಸ್ಟ್ 16 - ವರಮಹಾಲಕ್ಷ್ಮಿ ಹಬ್ಬ
  •  ಆಗಸ್ಟ್ 19 - ಯಜುರ್ ಉಪಕರ್ಮ
  •  ಆಗಸ್ಟ್ 20 - ನಾರಾಯಣ ಗುರು ಜಯಂತಿ
  •  ಆಗಸ್ಟ್ 26 - ಕೃಷ್ಣ ಜನ್ಮಾಷ್ಟಮಿ

 ಸೆಪ್ಟೆಂಬರ್ 2024

 ಸಾರ್ವತ್ರಿಕ ರಜೆ

  •  ಸೆಪ್ಟೆಂಬರ್ 7 - ಗಣೇಶ ಚತುರ್ಥಿ
  • ಸೆಪ್ಟೆಂಬರ್ 16 - ಈದ್ ಮಿಲಾದ್

ಪರಿಮಿತ ರಜೆ

  •  ಸೆಪ್ಟೆಂಬರ್ 6 - ಗೌರಿ ಹಬ್ಬ 
  • ಸೆಪ್ಟೆಂಬರ್ 17 - ವಿಶ್ವಕರ್ಮ ಜಯಂತಿ

 ಅಕ್ಟೋಬರ್ 2024

 ಸಾರ್ವತ್ರಿಕ ರಜೆ

  •  ಅಕ್ಟೋಬರ್ 2 - ಗಾಂಧಿ ಜಯಂತಿ
  •  ಅಕ್ಟೋಬರ್ 11 - ಆಯುಧ ಪೂಜೆ
  • ಅಕ್ಟೋಬರ್ 12 - ವಿಜಯ ದಶಮಿ
  • ಅಕ್ಟೋಬರ್ 17 - ವಾಲ್ಮೀಕಿ ಜಯಂತಿ
  •  ಅಕ್ಟೋಬರ್ 31 - ನರಕ ಚತುರ್ದಶಿ

 ಪರಿಮಿತ ರಜೆ: ಇಲ್ಲ

 ನವೆಂಬರ್ 2024

 ಸಾರ್ವತ್ರಿಕ ರಜೆ

  •  ನವೆಂಬರ್ 1 - ಕನ್ನಡ ರಾಜ್ಯೋತ್ಸವ
  •  ನವೆಂಬರ್ 2 - ಬಲಿಪಾಡ್ಯಮಿ, ದೀಪಾವಳಿ
  •  ನವೆಂಬರ್ 18 - ಕನಕದಾಸ ಜಯಂತಿ

 ಪರಿಮಿತ ರಜೆ

  •  ನವೆಂಬರ್ 15 - ಗುರು ನಾನಕ್ ಜಯಂತಿ 

 ಡಿಸೆಂಬರ್ 2024

 ಸಾರ್ವತ್ರಿಕ ರಜೆ

  •  ಡಿಸೆಂಬರ್ 25 - ಕ್ರಿಸ್‌ಮಸ್‌

 ಪರಿಮಿತ ರಜೆ

  • ಡಿಸೆಂಬರ್ 24 - ಕ್ರಿಸ್‌ಮಸ್‌ ಈವ್


Click Here to Join Telegram Channel

Tags

Post a Comment

0Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!