ಶಕ್ತಿ ಯೋಜನೆ (Free Bus Pass for Ladies in Karnataka Scheme) 2023 | Free Bus Pass Scheme for Ladies Details in Kannada

By Admin
0

ಶಕ್ತಿ ಯೋಜನೆ (ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ) : ಮಹಿಳೆಯ(ವಿದ್ಯಾರ್ಥಿನಿಯರು ಸೇರಿದಂತೆ)ರಿಗೆ ರಾಜ್ಯದಾದ್ಯಂತ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಇದೇ ಜೂ.11ರಿಂದ ಜಾರಿಗೊಳಿಸಲಾಗುವುದು. ಈ ಯೋಜನೆಗೆ ಬೆಂಗಳೂರಿನಲ್ಲಿ ಇದೇ 11ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ರಾಜ್ಯದೊಳಗೆ ಎಸಿ ಬಸ್‌ಗಳು ಮತ್ತು ಲಕ್ಷುರಿ ಬಸ್‌ಗಳು ಹೊರತುಪಡಿಸಿ, ಬಿಎಂಟಿಸಿ ಬಸ್‌ ಸೇರಿದಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಉಳಿದ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರು ಪ್ರಯಾಣಿಸಬಹುದಾಗಿದೆ. ರೀತಿ ಮಾಡುವುದರಿಂದ ಶೇ.94ರಷ್ಟು ಬಸ್‌ಗಳಲ್ಲಿ ಮಾಡಿಕೊಟ್ಟಂತಾಗುತ್ತದೆ. ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮೀಸಲಿಡಲಾಗುವುದು ಎಂದು ಅವರು ಹೇಳಿದರು. ಪುರುಷರಿಗೆ ಉಚಿತವಾಗಿ ಅವಕಾಶ ಶೇ.50ರಷ್ಟು ಸೀಟುಗಳನ್ನು ಮೀಸಲಾಗಿಡಲಾಗುವುದು ಎಂದು ಅವರು ಹೇಳಿದರು 

Karnataka Free Bus Pass Scheme HIGHLIGHTS:

ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ

ರಾಜ್ಯದ ಒಳಗಡೆ ಮಾತ್ರ ಪ್ರಯಾಣಕ್ಕೆ ಅವಕಾಶ

ಎಸಿ, ಲಕ್ಷುರಿ ಬಸ್ಸುಗಳಿಗೆ ಯೋಜನೆ ಅನ್ವಯಿಸಲ್ಲ

KSRTCಯಲ್ಲಿ ಪುರುಷರಿಗೆ ಶೇ. 50 ಮೀಸಲಾತಿ

BMTC ನಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ



Post a Comment

0Comments

Post a Comment (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!